ಇವಾನ್ ಅಲೆಕ್ಸಿಯೆವಿಚ್ ಬುನಿನ್
ಗೋಚರ
ಇವಾನ್ ಅಲೆಕ್ಸಿಯೆವಿಚ್ ಬುನಿನ್ | |
|---|---|
| ಜನನ | ೨೨ ಅಕ್ಟೋಬರ್ ೧೮೭೦ Voronezh, Russian Empire |
| ನಿಧನ | 8 November 1953 (aged 83) ಪ್ಯಾರಿಸ್,ಫ್ರಾನ್ಸ್ |
| ರಾಷ್ಟ್ರೀಯತೆ | Russian |
| ಶೈಲಿ | fiction, poetry, memoirs, criticism, translations |
| ಪ್ರಮುಖ ಕೃತಿಗಳು | The Village The Life of Arseniev Cursed Days |
| ಪ್ರಶಸ್ತಿಗಳು | Nobel Prize in Literature 1933 Pushkin Prize 1903, 1909 |
| ಸಹಿ | |
ಇವಾನ್ ಅಲೆಕ್ಸಿಯೆವಿಚ್ ಬುನಿನ್ ರಷ್ಯಾದ ಕಾದಂಬರಿಕಾರ ಹಾಗೂ ಇಪ್ಪತ್ತನೆಯ. ಶತಮಾನದ ಅತ್ಯುತ್ತಮ ಲೇಖಕರ ಪೈಕಿ ಒಬ್ಬರಾದ ಇವಾನ್ ಅಲೆಕ್ಸಿಯೆವಿಚ್ ಬುನಿನ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ದೊರೆಯಿತು. ತಮ್ಮ ಬರಹಗಳಲ್ಲಿ ರಷ್ಯಾದ ಉತ್ಕೃಷ್ಟ ಪರಂಪರೆಯನ್ನು ಕಲಾತ್ಮಕವಾಗಿ ಬಿಂಬಿಸಿದ ಬುನಿನ್ ಜನಿಸಿದ್ದು ವೊರೆನೆಜ್ ಪ್ರಾಂತದಲ್ಲಿ. ಅವರ ಮೊದಲ ಕವನ ಸಂಗ್ರಹ 'ದಿ ಫಾಲ್ ಆಫ್ ದಿ ಲೀಫ್' ೧೮೯೧ ರಲ್ಲಿ ಪ್ರಕಟಗೊಂಡಿತು. ಪತ್ರಕರ್ತನಾಗಿ ಗುಮಾಸ್ತನಾಗಿ ದುಡಿದ ನಂತರ ಪೂರ್ಣ ವೇಳೆಯನ್ನು ಬರವಣಿಗೆಗೆ ಮೀಸಲಿರಿಸಿದರು. ಉತ್ತಮ ಕಥೆಗಾರನು ಆಗಿದ್ದ ಅವರು 'ದಿ ಜಂಟಲ್ ಮಾನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ' ಕಥಾ ಸಂಕಲನವನ್ನು ಸಂಗ್ರಹಿಸಿದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by Ivan Alekseyevich Bunin at Project Gutenberg
- (Russian) Ivan Bunin site Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.. A comprehensive collection of biographies, autobiographies, articles, photos and memoirs.
- (Russian) Bunin: biography, photos, poems, prose, diaries, critical essays
- Biography in EnglishArchived 2005-08-28 ವೇಬ್ಯಾಕ್ ಮೆಷಿನ್ ನಲ್ಲಿ.
- Biography Archived 2005-12-03 ವೇಬ್ಯಾಕ್ ಮೆಷಿನ್ ನಲ್ಲಿ.
- Ivan Bunin's Gravesite
- Ivan Bunin in The Literary Encyclopedia
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ವರ್ಗಗಳು:
- Articles with hAudio microformats
- Pages using Infobox writer with unknown parameters
- Articles with Russian-language external links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles lacking sources
- All articles lacking sources
- Pages needing interwikilinks
- ಕಾದಂಬರಿಕಾರರು
- ನೋಬೆಲ್ ಪ್ರಶಸ್ತಿ ಪುರಸ್ಕೃತರು
- ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು
