ವಿಷಯಕ್ಕೆ ಹೋಗು

ಜಾರ್ಜ್ ಎಚ್. ಡಬ್ಲ್ಯು. ಬುಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ಎಚ್. ಡಬ್ಲ್ಯು. ಬುಷ್
ಅಮೇರಿಕ ಸಂಯುಕ್ತ ಸಂಸ್ಥಾನದ ೪೧ನೇ ರಾಷ್ಟ್ರಪತಿ
ಅಧಿಕಾರದಲ್ಲಿ
ಜನವರಿ ೨೦, ೧೯೮೯ – ಜನವರಿ ೨೦, ೧೯೯೩
Preceded byರೊನಾಲ್ಡ್ ರೇಗನ್
Succeeded byಬಿಲ್ ಕ್ಲಿಂಟನ್
೪೩ನೇ ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ
ಅಧಿಕಾರದಲ್ಲಿ
ಜನವರಿ ೨೦, ೧೯೮೧ – ಜನವರಿ ೨೦, ೧೯೮೯
Presidentರೊನಾಲ್ಡ್ ರೇಗನ್
Preceded byವಾಲ್ಟರ್ ಮೊಂಡೇಲ್
Succeeded byಡ್ಯಾನ್ ಕ್ವೇಯ್ಲ್
11th Director of Central Intelligence
ಅಧಿಕಾರದಲ್ಲಿ
January 30, 1976 – January 20, 1977
PresidentGerald Ford
Preceded byWilliam E. Colby
Succeeded byAdm. Stansfield Turner
ವೈಯಕ್ತಿಕ ವಿವರಗಳು
ಜನನ (1924-06-12) June 12, 1924 (age 102)
ಮರಣNovember 30, 2018(2018-11-30) (aged 94)[೧]
ಪಕ್ಷರಿಪಬ್ಲಿಕನ್ ಪಕ್ಷ
ಜೀವನಸಂಗಾತಿಬಾರ್ಬರ ಬುಷ್
ಮಕ್ಕಳುಜಾರ್ಜ್ ಡಬ್ಲ್ಯು. ಬುಷ್
Pauline Robinson Bush
ಜೆಬ್ ಬುಷ್
Neil Mallon Bush
Marvin Pierce Bush
Dorothy Bush Koch
ಅಲ್ಮಾ ಮೇಟರ್ಯೇಲ್ ವಿಶ್ವವಿದ್ಯಾಲಯ (B.A.)
ಉದ್ಯೋಗBusinessman (oil)
ಪ್ರಶಸ್ತಿಗಳು
Distinguished Flying Cross
Air Medal (3)
Presidential Unit Citation
ಸಹಿ
ಜಾಲತಾಣGeorge Bush Presidential Library and Museum
ಸೈನಿಕ ಸೇವೆ
ಶಾಖೆ/ಸೇವೆಅಮೇರಿಕ ದೇಶದ ನೌಕಾಪಡೆ
ಹುದ್ದೆLieutenant (junior grade)
ಘಟಕFast Carrier Task Force

ಜಾರ್ಜ್ ಹರ್ಬರ್ಟ್ ವಾಕರ್ ಬುಷ್ (ಜನನ ಜೂನ್ ೧೨, ೧೯೨೪ - ನವೆಂಬರ್ ೩೦, ೨೦೧೮) ೧೯೮೯ರಿಂದ ೧೯೯೩ರ ವರೆಗೆ ಅಮೇರಿಕದ ೪೧ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಅಧ್ಯಕ್ಷಗಿರಿಯ ಪೂರ್ವದಲ್ಲಿ, ರಾನಲ್ಡ್ ರೇಗನ್‌ರ (೧೯೮೧-೧೯೮೯) ಆಡಳಿತದಲ್ಲಿ ಉಪರಾಷ್ಟ್ರಪತಿ, ಜೆರಲ್ಡ್ ಆರ್. ಫೋರ್ಡ್‌ರ ಕೆಳಗೆ ಕೇಂದ್ರೀಯ ಗುಪ್ತಮಾಹಿತಿ ಸಂಸ್ಥೆಗಳ ನಿರ್ದೇಶಕ ಸ್ಥಾನವನ್ನು ಒಳಗೊಂಡಂತೆ, ಬುಷ್ ಅವರು ವಿವಿಧ ರಾಜಕೀಯ ಸ್ಥಾನಗಳನ್ನು ನಿರ್ವಹಿಸಿದರು.

ಸೆನಿಟ್ ಸದಸ್ಯ ಪ್ರೆಸ್ಕಟ್ ಬುಷ್ ಮತ್ತು ಡಾರಥಿ ವಾಕರ್ ಬುಷ್ ಅವರ ಮಗನಾಗಿ ಮ್ಯಾಸಚೂಸಿಟ್ಸ್‌ನಲ್ಲಿ ಬುಷ್ ಜನಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. ↑ "ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ ಇನ್ನಿಲ್ಲ". vijaykarnataka.indiatimes.com 1 ಡಿಸೆಂಬರ್ 2018.