Public App Logo
Profile Picture

MyGov Kannada

@MyGovKannada
8416Followers
9Following
ಪ್ರಧಾನಿ ಮೋದಿ ಅವರು 'ರಾಷ್ಟ್ರ ಮೊದಲು, ನಾಗರಿಕ ಮೊದಲು' ಎಂಬ ತತ್ವಗಳೊಂದಿಗೆ ಧ್ಯೇಯಪೂರ್ಣ ಸಾರ್ವಜನಿಕ ಸೇವೆ ಸಲ್ಲಿಸಲು ಕರೆ ನೀಡಿದರು.
ಪ್ರಧಾನಿ ಮೋದಿ ಅವರು ಫ್ಲೈದುಬೈ ವಿಮಾನದ ದುರಂತ ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಶೌರ್ಯವನ್ನು ಶ್ಲಾಘಿಸಿದರು.
"ಮತ್ತೊಂದು 9/11" ಅನಾಹುತವನ್ನು ತಡೆದ ಭಾರತೀಯ ಪೈಲಟ್‌ನ ಸಾಹಸವನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ಶ್ಲಾಘಿಸಿದರು.
MyGov ನಾಗರಿಕರು ತಮ್ಮ ಸಲಹೆಗಳನ್ನು ಪ್ರಧಾನಿ ಹಾಗೂ ಸರ್ಕಾರಕ್ಕೆ ನೇರವಾಗಿ ತಲುಪಿಸಲು ಸಹಕಾರಿಯಾಗಿದೆ.
ಭಾರತದ ದೃಢವಾದ ಮತ್ತು ನಿರ್ಣಾಯಕ ಪ್ರತ್ಯುತ್ತರಕ್ಕೆ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿ ಮತ್ತು ಆಪರೇಷನ್ ಸಿಂಧೂರ್‌ಗಳೇ ಸಾಕ್ಷಿ!
ಚಿತ್ರ ನಿರ್ದೇಶಕ ವಿಶಾಲ್ ಚತುರ್ವೇದಿ ಅವರೊಂದಿಗಿನ ಪೂರ್ಣ ಸಂಭಾಷಣೆಯನ್ನು MyGov India ಯೂಟ್ಯೂಬ್‌ ಚಾನಲ್‌ನಲ್ಲಿ ವೀಕ್ಷಿಸಿ!
ಭಾರತದ ಅಥ್ಲೆಟಿಕ್ಸ್ ದಾಖಲೆ ಪುಸ್ತಕಕ್ಕೆ ಹೊಸ ಹೆಸರು!
ಪರಂಪರೆ ಮತ್ತು ಸೌರ ಪ್ರಗತಿಯ ಅಪೂರ್ವ ಸಂಗಮ!
'ಮೇಕ್ ಇನ್ ಇಂಡಿಯಾ'ದ 12 ವರ್ಷಗಳು ದೇಶೀಯ ಉತ್ಪಾದನೆಯನ್ನು ಬಲಪಡಿಸಿ, ಭಾರತೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ದಿವೆ.
ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಚಿನ್ನದ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದೆ! 🥇
ಆಯುಷ್ಮಾನ್ ಭಾರತ್ ಯೋಜನೆಯು ಒಂದು ಪಯಣವಾಗಿದ್ದರೆ ಹೇಗಿರುತ್ತಿತ್ತು?
ಭಾರತವು ತನ್ನ ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಹಂತವನ್ನು ಪ್ರಾರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ದೊರೆತ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಪ್ರೀತಿಗೆ  ನ್ಯವಾದ ತಿಳಿಸಿದರು.
ಜಾಗತಿಕ ಸೆಮಿಕಂಡಕ್ಟರ್ ರಂಗದಲ್ಲಿ ಭಾರತ ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿದೆ!
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೇಳಿದ ತಕ್ಷಣ ನಿಮ್ಮ ನೆನಪಿಗೆ ಬರುವ ಮೊದಲ ಪದ ಯಾವುದು?

ಕಾಮೆಂಟ್‌ನಲ್ಲಿ ನಮಗೆ ತಿಳಿಸಿ!
ಪ್ರಧಾನಿ ನರೇಂದ್ರ ಮೋದಿ  ಅವರು ತಮ್ಮ ಹುಟ್ಟುಹಬ್ಬವನ್ನು ದೇಶಕ್ಕಾಗಿ ಹೊಸ ಸಂಕಲ್ಪದೊಂದಿಗೆ ಆಚರಿಸಿಕೊಳ್ಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ವೇಗ ಬದಲಾಗಿದೆ. ಭಾರತವು ಮುಂದಿನ ಭವಿಷ್ಯಕ್ಕಾಗಿ ತನ್ನ ನಿರ್ಮಾಣವನ್ನು ಮುಂದುವರಿಸಿದೆ.
ವಿವಿಧ ರಾಷ್ಟ್ರಗಳು BRICS ಶೃಂಗಸಭೆಯಲ್ಲಿ ಒಂದಾಗಿವೆ!
ಈ ಬಾರಿಯ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಪಿಸೋಣ!
ಜಾಗತಿಕ ದಕ್ಷಿಣದ ಗಮನವನ್ನು ಸೆಳೆಯಲು ಭಾರತ ಸಜ್ಜಾಗಿದೆ!
ಜಾಗತಿಕ ದಕ್ಷಿಣದ ಗಮನವನ್ನು ಸೆಳೆಯಲು ಭಾರತ ಸಜ್ಜಾಗಿದೆ!
ಲಾಜಿಸ್ಟಿಕ್ಸ್, ಸಂಪರ್ಕ ಮತ್ತು ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡುತ್ತಿರುವ ಭಾರತದ ಆಧುನಿಕ ಮೂಲಸೌಕರ್ಯ.
ಸರಕು ಸಾಗಣೆ ಸಮಯ 30 ಗಂಟೆಗಳಿಂದ ಕೇವಲ 10–12 ಗಂಟೆಗಳಿಗೆ ಇಳಿಕೆ!
ಜನನಿಬಿಡ ಸಭೆಯಲ್ಲೂ ಪ್ರಧಾನಿ ಮೋದಿ ಕಲಾಕೃತಿಗಳೊಂದಿಗೆ ಕಾಯುತ್ತಿದ್ದ ಜನರ ಪ್ರೀತಿಯ ಕಾಣಿಕೆಗಳನ್ನು ಸ್ವೀಕರಿಸಿದರು.
ಕಳೆದ 12 ವರ್ಷಗಳಲ್ಲಿ ಭಾರತದ ಕಾರ್ಯಸಂಸ್ಕೃತಿಯಲ್ಲಿ ಮಹತ್ವದ ಬದಲಾವಣೆ!