ಮುಖ್ಯ ಪುಟ
| ವಿಕಿಕೋಟ್‍ಗೆ ಸ್ವಾಗತ. ಇದು ಒಂದು ಉಚಿತ ಮತ್ತು ಸ್ವತಂತ್ರ ಗಾದೆಗಳ ನಿಧಿ. ಕನ್ನಡ ವಿಕಿಕೋಟ್ ನಲ್ಲಿ ೮೩೯ ಪುಟಗಳಿವೆ. | ||||
|---|---|---|---|---|
ವಿಕಿಕೋಟ್ ನಲ್ಲಿ ನೀವು ಬಹಳ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು, ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು ಅಥವಾ ನಮ್ಮೂರಿನ ಜನಪ್ರಿಯ ಗಾದೆಗಳು ಸೇರಿಸಬಹುದು.
ಕನ್ನಡ ವಿಕಿಕೋಟ್‌ನ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಪುಟಗಳಿಂದ ಕೆಲವು ಸ್ವಾರಸ್ಯಕರ ಕೋಟ್‌ಗಳು:
“ಕನ್ನಡವೇ ಸತ್ಯ, ಕನ್ನಡವೇ ನಿತ್ಯ.” — ಕುವೆಂಪು
“ಸಮಾಜದಲ್ಲಿ ಬದಲಾವಣೆ ಬೇಕು, ಅದು ಸಾಹಿತ್ಯದ ಮೂಲಕವೂ ಆಗಬೇಕು.” — ಯು.ಆರ್. ಅನಂತಮೂರ್ತಿ
“ಕನ್ನಡದ ಕಾವ್ಯಕ್ಕೆ ಭಕ್ತಿ ಮತ್ತು ರಾಷ್ಟ್ರೀಯತೆಯ ಸಮನ್ವಯ ಬೇಕು.” — ಎಂ. ಗೋವಿಂದ ಪೈ
“ಐಕ್ಯವೊಂದೇ ಮಂತ್ರ ಐಕ್ಯದಿಂದೆ ಸ್ವತಂತ್ರ ಐಕ್ಯಗಾನದಿ ರಾಷ್ಟ್ರ ತೇಲುತಿರಲಿ” — ಕಯ್ಯಾರ ಕಿಞ್ಞಣ್ಣ ರೈ
ಶಿವರಾಮ ಕಾರಂತ: ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.
ಪು.ತಿ.ನರಸಿಂಹಾಚಾರ್: ತಾಳಿ ತಾಳಿ ಎನ್ನುವುದೇ ಮಂತ್ರ; ತಾಳ್ಮೆ ಇಲ್ಲದಿರೆ ಬಾಳೇ ಅತಂತ್ರ.
ಇಟಲಿ ಗಾದೆಗಳು: ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.
ಪಂಪ: ಮಾನವಜಾತಿ ತಾನೊಂದೆ ವಲಂ.
ಭೀಮಸೇನ ಜೋಷಿ: ಸಂಗೀತಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ ಎಲ್ಲ ಹಿಂದುಸ್ತಾನಿ ಗಾಯಕರ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ.
ಡಿ.ವಿ.ಜಿ.: ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು.
| ವರ್ಗಗಳು | ೦-೯ | |||
| ಅ | ಆ | ಇ | ಈ | ಉ |
| ಊ | ಋ | ಎ | ಏ | ಐ |
| ಒ | ಓ | ಔ | ಅಂ | ಅಃ |
| ಕ | ಖ | ಗ | ಘ | ಙ |
| ಚ | ಛ | ಜ | ಝ | ಞ |
| ಟ | ಠ | ಡ | ಢ | ಣ |
| ತ | ಥ | ದ | ಧ | ನ |
| ಪ | ಫ | ಬ | ಭ | ಮ |
| ಯ | ರ | ಲ | ವ | ಶ |
| ಷ | ಸ | ಹ | ಳ | |
-
ಕಾಮನ್ಸ್
ಮಾಧ್ಯಮಗಳ ಸಂಗ್ರಹ -
ಮೀಡಿಯಾವಿಕಿ
ವಿಕಿ ತಂತ್ರಾಂಶ ಅಭಿವೃದ್ಧಿ -
ಮೆಟಾವಿಕಿ
ವಿಕಿಮೀಡಿಯಾ ಸಂಯೋಜನೆ -
ವಿಕಿ ಬುಕ್ಸ್
ಉಚಿತ ಪಠ್ಯಪುಸ್ತಕಗಳು ಮತ್ತು ಕೈಪಿಡಿಗಳು -
ವಿಕಿಡಾಟ
ಉಚಿತ ಜ್ಞಾನದ ಮೂಲ -
ವಿಕಿಪೀಡಿಯ
ಒಂದು ಸ್ವತಂತ್ರ ವಿಶ್ವಕೋಶ -
ವಿಕಿಸೋರ್ಸ್
ಉಚಿತ-ವಿಷಯ ಗ್ರಂಥಾಲಯ -
ವಿಕಿ ಸ್ಪೀಷೀಸ್
ಜೈವಿಕ ಮಾಹಿತಿ -
ವಿಕಿವರ್ಸಿಟಿ
ಉಚಿತ ಕಲಿಕೆಯ ಪರಿಕರಗಳು -
ವಿಕಿವಾಯೇಜ್
ಉಚಿತ ಪ್ರಯಾಣ ಮಾರ್ಗದರ್ಶಿ -
ವಿಕ್ಷನರಿ
ಶಬ್ದಕೋಶ -
ವಿಕಿಫಂಕ್ಷನ್ಸ್
ಕೋಡ್ ಫಂಕ್ಷನ್ಸ್ಗಳ ಸಂಗ್ರಹ
| ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ). |



